ಐಸೊಟೋನುಗಳು: ಪರಮಾಣು ನ್ಯೂಕ್ಲಿಯಗಳಲ್ಲಿ ನ್ಯೂಟ್ರಾನುಗಳು ಸಮಾನ ಅಥವಾ ಸ್ಥಿರವಿರುವಂಥ ನ್ಯೂಕ್ಲೈಡುಗಳು. ಉದಾಹರಣೆಗೆ ಆರ್ಗಾನ್ ಕ್ಯಾಲ್ಸಿಯಂ  ಇವು ಪ್ರತ್ಯೇಕ ಧಾತುಗಳ ಐಸೊಟೋಪುಗಳಿದ್ದರೂ ಇವುಗಳಲ್ಲೆಲ್ಲ 20 ನ್ಯೂಟ್ರಾನುಗಳಿರುತ್ತವೆ. ಐಸೊಟೋಪುಗಳಲ್ಲಿ ಪ್ರೋಟಾನುಗಳ ಸಂಖ್ಯೆ ಸ್ಥಿರವಾಗಿದ್ದರೆ ಐಸೊಟೋನುಗಳಲ್ಲಿ ನ್ಯೂಟ್ರಾನುಗಳ ಸಂಖ್ಯೆ ಸ್ಥಿರವಾಗಿದೆ. 

ಇಂಥ ಐಸೊಟೋನುಗಳ ಧಾತುಗಳ ಐಸೊಟೋಪುಗಳ ಸಂಖ್ಯೆ ಹೆಚ್ಚುಮಟ್ಟಿಗೆ ಸಮಾನವಾಗಿದೆ. ಉದಾಹರಣೆಗೆ.   ಕ್ಯಾಲ್ಸಿಯಂ - 5 ಐಸೋಟೋಪು ಇನ್ನೂ ಇವು ಸುಮಾರಾಗಿ ಏಕಪ್ರಕಾರವಾದ ವಿಕಿರಣಗಳನ್ನು ಕಕ್ಕುತ್ತವೆ. ವಿಕಿರಣಗಳ ಶಕ್ತಿ ಸುಮಾರು ಒಂದೇ ಇರುತ್ತದೆ.  (ಯು.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ